Articles by Poll Desk

Bommanahalli zone has 16 wards. BJP dominated the BBMP elections - 2010 in this zone, by capturing twelve wards. Here is the information related to the zone. Click on the ward you want in the map, to view the details of the ward. Ward boundaries are visible in light blue. The wards are colour-coded according to the party that won the BBMP elections in 2010. For some select wards, we have added details about the state of the ward — the demographics, infrastructure details, the tenders and development works executed, issues raised by citizens and more. We are also adding…

Read more

ಬೆಂಗಳೂರು ನಗರಪಾಲಿಕೆ ಚುನಾವಣೆಯ ಸುತ್ತಮುತ್ತ ಹಬ್ಬಿದ್ದ ಅನಿಶ್ಚಿತತೆ ಕೊನೆಗೊಂಡಿದೆ, ಬಿಬಿಎಂಪಿ ಚುನಾವಣೆ ಮತ್ತೆ ನಿಮ್ಮ ಮುಂದಿದೆ. ನಮ್ಮ ಓದುಗರಾದ ನೀವು ಈ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಭಾಗವಹಿಸಬೇಕೆಂಬುದು ನಮ್ಮ ಬಯಕೆ. ಇದರಲ್ಲಿ ನಿಮ್ಮ ಭಾಗವಹಿಸುವಿಕೆ, ನೀವು ಪಾಲಿಕೆ ಮಟ್ಟದಲ್ಲಿ ಆಡಳಿತವು ಯಾವರೀತಿ ನಡೆದಿದೆ ಎಂದು ತಿಳಿದುಕೊಂಡಿರುವಿರಿ ಎನ್ನುವುದನ್ನು ನಮಗೆ ಅರ್ಥ ಮಾಡಿಕೊಳ್ಳಲು ಸಹಕರಿಸುತ್ತದೆ. ಅದರೊಂದಿಗೆ ನಿಮ್ಮ ಇತ್ತೀಚಿನ ಕಾರ್ಪೊರೇಟರ್ ಬಗ್ಗೆ ನಾಗರಿಕ ವರದಿ ತಯಾರಿಸಲು ನಮಗೆ ಸಹಾಯ ಮಾಡುತ್ತದೆ. * ಕಳೆದ ಚುನಾವಣೆಯಲ್ಲಿ ಗೆದ್ದವರು ಯಾರೆಂದು ನೋಡಲು ನಿಮಗೆ ಈ ಲಿಂಕ್ ಸಹಾಯಮಾಡುತ್ತದೆ. ಇದನ್ನು ಬೆಂಗಳೂರಿನ ಯುವ ಸಾಫ್ಟ್‌ವೇರ್ ಪರಿಣತರಲ್ಲೋರ್ವ ತೇಜೇಶ್ ಜಿ ಎನ್ ತಯಾರಿಸಿದ್ದಾರೆ. * ನೀವು ಈ ಸಮೀಕ್ಷೆಯಲ್ಲಿ ಭಾಗವಹಿಸಲು ನಿಮ್ಮ ಜಿ ಮೈಲ್ ಅಕೌಂಟ್ ನಿಂದ ಲಾಗ್ ಇನ್ ಆಗಬೇಕು. * ನೀವು ಈ ಸಮೀಕ್ಷೆಯ ಫಾರ್ಮನ್ನು ಒಮ್ಮೆ ಮಾತ್ರ ತುಂಬಬಹುದು. * ಫಾರ್ಮ್ ಕೆಳಗೆ ಕಾಣಿಸದಿದ್ದರೆ ಈ ಲಿಂಕ್ ನ್ನು ಒತ್ತಿ. ಸಮೀಕ್ಷೆಯಲ್ಲಿ ಭಾಗವಹಿಸಿ; ನಮ್ಮ…

Read more

After a long court battle, the State Election Commission has declared BBMP polls for the second time. According to the fresh calendar of events, BBMP polls will be held on August 22nd, and model code of conduct will be in effect from July 17th. State Election Commissioner P N Sreenivasachari in a press meet on Thursday, declared the freshly prepared election schedule. During the hearing of the election related petition in the High Court on July 13th, the SEC had assured the HC that it would submit the fresh election schedule by Friday. Announcing the calendar of events, Sreenivasachari said…

Read more

ನಿಮ್ಮ ಮನೆಯೆದುರಿಗಿನ ರಸ್ತೆಯಿರಬಹುದು, ಕಸವೇ ಇರಬಹುದು ಅಥವಾ ಬೀದಿ ದೀಪಗಳೇ ಇರಬಹುದು, ಎಲ್ಲವೂ ಸರಿಯಾಗಿರುವಂತೆ, ಕಾಲಕಾಲಕ್ಕೆ ರಿಪೇರಿಗಳಾಗುವಂತೆ ನೋಡಿಕೊಳ್ಳಬೇಕಾಗಿರುವುದು ಬೃಹತ್ ಬೆಂಗಳೂರು ಮಹಾನಗರಪಾಲಿಕೆಯ ಕರ್ತವ್ಯ. ಪಾಲಿಕೆ ಚುನಾವಣೆಗಳು ಇನ್ನೇನು ನಡೆಯಲಿವೆ. ಇದು ನಿಮ್ಮ ವಾರ್ಡ್, ನಿಮ್ಮ ರಸ್ತೆ, ನೀವಿರುವ ಜಾಗದಲ್ಲಿ ಎಲ್ಲವೂ ಸರಿಯಿರುವಂತೆ ನೋಡಿಕೊಳ್ಳುವಂತಹ ವ್ಯಕ್ತಿಯನ್ನು ಆಯ್ಕೆ ಮಾಡಲು ನಿಮಗಿರುವ ಸುವರ್ಣಾವಕಾಶ. ಈ ಸಮಯದಲ್ಲಿ, ಪಾಲಿಕೆ ಚುನಾವಣೆಯ ವಿಶೇಷ ವರದಿಗಾಗಿ ನಾವು ನಿಮ್ಮ ವಾರ್ಡಿನಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ವಿವರಗಳನ್ನು ಕಲೆಹಾಕಿ ನಿಮಗೆ ನೀಡುವ ಪ್ರಯತ್ನ ಮಾಡುತ್ತಿದ್ದೇವೆ. ಕನ್ನಡ ಹಾಗೂ ಇಂಗ್ಲೀಷಿನಲ್ಲಿರುವ ಈ ಅರ್ಜಿಯನ್ನು, ನಮ್ಮ ವಿಶೇಷ ಪುಟಗಳಲ್ಲಿ ತಮ್ಮನ್ನು ತಾವು ಕಾಣಬಯಸುವ ಅಭ್ಯರ್ಥಿಗಳು ಭರ್ತಿ ಮಾಡಬಹುದಾಗಿದೆ. ಇದು ಸಾರ್ವಜನಿಕ ಹಿತಾಸಕ್ತಿಯಿಂದ ಮಾಡುವಂತಹ ಕಾರ್ಯಕ್ರಮವಾಗಿದ್ದು ಇದಕ್ಕೆ ಯಾವುದೇ ರೀತಿಯ ಶುಲ್ಕ ಇರುವುದಿಲ್ಲ. ನೀವು ನಮ್ಮ ಓದುಗರಾಗಿದ್ದಲ್ಲಿ: ನೀವು ಚುನಾವಣೆಯಲ್ಲಿ ಉತ್ತಮ ಅಭ್ಯರ್ಥಿಯನ್ನು ಆಯ್ಕೆಗೊಳಿಸಿ ಬೆಂಗಳೂರನ್ನು ಉತ್ತಮಗೊಳಿಸುವ ಕನಸು ಹೊಂದಿದ್ದೀರಾ? ಹಾಗಿದ್ದಲ್ಲಿ ನಮ್ಮ ಈ ಯತ್ನವು ಹೆಚ್ಚು ಅರ್ಥಪೂರ್ಣ ಹಾಗೂ ಮಾಹಿತಿಭರಿತವಾಗುವಂತೆ ಮಾಡಲು ದಯವಿಟ್ಟು…

Read more

Be it your road, the garbage or street lights in your area, it is Bruhat Bengaluru Mahanagara Palike (BBMP) that has to set it right. With BBMP polls to be held anytime now, now is your chance to choose the candidate who will help solve the problems in your area, and give enough representation to citizens from your ward in the BBMP council. As part of our special coverage of BBMP elections, we are happy to provide a special space for candidates to reach out to voters. Here is a form, both in Kannada and English, which the candidates can…

Read more