Translated by Ankitha Kamath and Katyayini ಬೆಂಗಳೂರಿನ ರಸ್ತೆಗಳಲ್ಲಿನ ವಾಹನ ದಟ್ಟನೆ ಸಡಲಿಸಲು ಸಾಕಷ್ಟು ಉಪಾಯಗಳು ಕೇಳಿ ಬಂದಿವೆ. #ಸೈಕಲ್-ಟು-ವರ್ಕ್ ಫ್ರೈಡೇ ಆಂದೋಲನ ಈ ಸಾಲಿಗೆ ಹೊಸ ಸೇರ್ಪಡೆ. ರಾಜ್ಯ ಸರ್ಕಾರದ ಬಸ್ಸ್ ಪ್ರಯೋರಿಟಿ ಲೇನ್ Bus Priority Lane (BPL) ಯೋಜನೆಯು ವಿನೂತನ ಪ್ರಯತ್ನವಾಗಿದೆ. ಸಾರ್ವಜನಿಕ ಸಾರಿಗೆಯನ್ನು ಮತ್ತಷ್ಟು ಜನಪ್ರಿಯಗೊಳಿಸಿ, ಈ ಮೂಲಕ ಖಾಸಗಿ ವಾಹನಗಳ ಬಳಕೆ ತಗ್ಗಿಸಲು ಉತ್ತೇಜನ ನೀಡಿ ಸಕಾರಾತ್ಮಕ ಬದಲಾವಣೆ ತರುವುದು ಸರ್ಕಾರದ ಚಿಂತನೆಯಾಗಿದೆ. ಈ ಯೋಜನೆಯ ಬಹುಮುಖ್ಯ ಉದ್ದೇಶ ಶಿಸ್ತಾದ ಸಂಚಾರ, ಮತ್ತು ಸಮಯ ಪಾಲನೆ. ಬಸ್ಸುಗಳು ತಮ್ಮ ನಿಗದಿತ ಮಾರ್ಗದಲ್ಲಿ ಯಾವುದೇ ಅಡೆ-ತಡೆಗಳಿಲ್ಲದೆ ಸಂಚರಿಸಲು ಸಾಧ್ಯವಾದಲ್ಲಿ ಸಾರ್ವಜನಿಕರಿಗೆ ಸಮಯವು ಉಳಿತಾಯ, ವಾಹನ ಚಾಲನೆಯ ತಲೆ ಬಿಸಿ ಇಲ್ಲದೆ ನೆಮ್ಮದಿಯ ಪ್ರಯಾಣ. ಆದರೆ ಈ ನೆಮ್ಮದಿಯ ಪ್ರಯಾಣದ ಬೆಲೆ ಜನಸಾಮಾನ್ಯನ ಕಿಸೆಯ ಮೇಲೆ ಹಿತವಾಗಿರಲೂಬೇಕು. BMTC ಬಸ್ ಶುಲ್ಕವು ದೇಶದಲ್ಲೇ ಅತಿ ಹೆಚ್ಚು ಈ ಬಗ್ಗೆ ತಿಳಿಯಲು ದೇಶದ ಇತರೆ ಪ್ರಮುಖ ನಗರಗಳ…
Read moreWe do this for *YOU*
You and every citizen frustrated by potholed roads, air pollution, garbage—in short our broken cities.
Citizen Matters is India’s leading Civic Media Platform. We dig into the “why” and “how” behind issues plaguing our cities and neighbourhoods—and spotlight solutions. But we go further. We focus on citizens driving change and their strategies and bring you a playbook for better cities.
Through Citizen Matters, Open City and other initiatives, we centre the demand for better cities and empower citizens to drive change.
We need your support to continue this work. Your contribution is critical for our survival.
Donate now